ನೆನಪುಗಳು ಅನ್ನುವದು ಜೀವನದ ಕೊಂಡಿ ಇದ್ದಂತೆ , ಬಾಲ್ಯ , ಯೌವ್ವನ , ಮುಪ್ಪು ಈ ಮೂರರ ನಡುವಿನ , ಆಗಿಹೋದ ಘಟನೆಗಳನ್ನ ಕಟ್ಟಿಕೊಡುವ ಮೂಲವೇ ನೆನಪು , ನೆನಪು ಅನ್ನುವದು ಕನಸಿಗಿಂತ ಹಿರಿದಾದ ಪದ, ಕನಸು ಮುಂದಿನ ಭವಿಷ್ಯದ ಹೆಬ್ಬಾಗಿಲು ಆದ್ರೆ ನೆನಪೆಂಬುದು ಆ ಹೆಬ್ಬಾಗಿಲಿಗೆ ತೋರಣ ಇದ್ದಂತೆ , ಆ ದಿನದ ಹಬ್ಬ ಮುಗಿದರು , ಒಣಗಿರುವ ತೋರಣದ ಮೇಲಿರುವ ಹಸಿರು ಛಾಯೆಯೇ!! ನೆನಪು. ನಾವಿರುವ ತನಕ ನಮ್ಮ ನೆನಪು ಅಜರಾಮರ , ನಾಳೆ ನಾವು ಸತ್ತಾಗ ನಮ್ಮ ಗೋರಿಯಲ್ಲಿ ಅವು ಸ್ವತಂತ್ರ , ಸತ್ತ ನೆನಪುಗಳಲ್ಲಿ ನಿಜವ ಹುಡುಕಬೇಡಾ ಗೆಳಯ, ನೆನಪುಗಳು ನಮ್ಮ ಜೀವನದ ಸುಪ್ತ ನದಿಗಳಿದ್ದಂತೆ, ಆ ನದಿಯನ್ನು ನೀನು ಬರಿದು ಮಾಡುವದಾದರೆ ಜೀವ ಜಲವೆಂಬ ನಿನ ಜೀವಕ್ಕೆ ಮರು ಹುಟ್ಟು ಎಂಬ ನೆನಪಿಗೆ ಹಾಹಾಕಾರ ಎದ್ದಿತು ಜೋಕೆ?
ಭಾವನೆಗಳ ಬದುಕು
Tuesday, February 28, 2012
Sunday, August 7, 2011
Saturday, July 30, 2011
ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ, ನನಸಾಗದೆಂಬ ಭಯದಲ್ಲಿ ಕನಸುಗಳನ್ನೇ ಕಟ್ಟದ ಕಡು ವಾಸ್ತವವಾದಿ!!!
ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ, ನನಸಾಗದೆಂಬ ಭಯದಲ್ಲಿ ಕನಸುಗಳನ್ನೇ ಕಟ್ಟದ ಕಡು ವಾಸ್ತವವಾದಿ!!!
Subscribe to:
Comments (Atom)